ನವರಾತ್ರಿ ಸಂಭ್ರಮದಲ್ಲಿ ದುರಂತ: ನೂಡಲ್ಸ್ ತಿಂದ 12 ವರ್ಷದ ಬಾಲಕಿ ಸಾವು !

ಉತ್ತರ ಪ್ರದೇಶ : ನವರಾತ್ರಿ ಹಬ್ಬದ ಸಂಭ್ರಮದಲ್ಲಿ ದೇವರ ದರ್ಶನಕ್ಕೆ ತೆರಳಿದ್ದ ಕುಟುಂಬಕ್ಕೆ ವಿಧಿಯ ಕ್ರೂರ ಹೊಡೆತ ಬಿದ್ದಿದೆ. ಸಂತೋಷದಿಂದ ಕುಟುಂಬದೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ 12 ವರ್ಷದ ಬಾಲಕಿ ಹಠಾತ್ತನೆ ಮೃತಪಟ್ಟಿರುವ ದಾರುಣ ಘಟನೆ ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿ ನಡೆದಿದೆ. ದೇವಸ್ಥಾನದ ಮೇಳದಲ್ಲಿ ನೂಡಲ್ಸ್ ತಿಂದ ಬಳಿಕ ಬಾಲಕಿಯ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ. ಈ ಘಟನೆ ಕುಟುಂಬಸ್ಥರನ್ನು ತೀವ್ರ ಶೋಕದಲ್ಲಿ ಮುಳುಗಿಸಿದೆ . ಉತ್ತರ ಪ್ರದೇಶದ ಇಟಾ ಜಿಲ್ಲೆಯ ಮಿರ್ಹಚಿ … Continue reading ನವರಾತ್ರಿ ಸಂಭ್ರಮದಲ್ಲಿ ದುರಂತ: ನೂಡಲ್ಸ್ ತಿಂದ 12 ವರ್ಷದ ಬಾಲಕಿ ಸಾವು !