ದೀಪಾವಳಿ ಹಬ್ಬಕ್ಕೆ ಮಾಡಿ ಮೈಸೂರ್ ಪಾಕ್ ರುಚಿಯ ಸ್ಪೆಷಲ್ ಕ್ಯಾರೆಟ್ ಪಾಯಸ; ಇಲ್ಲಿದೆ ಸುಲಭ ರೆಸಿಪಿ!

ಬೆಂಗಳೂರು: ಹಬ್ಬ ಅಂದಮೇಲೆ ಮನೆಯಲ್ಲಿ ಸಿಹಿ ತಿನಿಸುಗಳ ಸಂಭ್ರಮ ಇರಲೇಬೇಕು. ಅದರಲ್ಲೂ ದೀಪಾವಳಿ ಹಬ್ಬಕ್ಕೆ ಬಗೆಬಗೆಯ ಸಿಹಿ ಖಾದ್ಯಗಳನ್ನು ತಯಾರಿಸುವುದು ವಿಶೇಷ. ಸಾಮಾನ್ಯವಾಗಿ ಶ್ಯಾವಿಗೆ ಪಾಯಸ, ಬೇಳೆ ಪಾಯಸ ಸೇರಿದಂತೆ ಹಲವು ಸಿಹಿ ಖಾದ್ಯಗಳನ್ನು ಮಾಡುತ್ತೇವೆ. ಆದರೆ ಈ ಬಾರಿ ದೀಪಾವಳಿಗೆ ಹೊಸ ರುಚಿಯ ಸಿಹಿ ತಿನಿಸು ತಯಾರಿಸುವ ಆಸೆ ಇದ್ದರೆ ಮೈಸೂರ್ ಪಾಕ್ ರುಚಿ ನೀಡುವ ಸ್ಪೆಷಲ್ ಕ್ಯಾರೆಟ್ ಪಾಯಸವನ್ನು ಟ್ರೈ ಮಾಡಿ. ಡೇಟಿಂಗ್ ಆ್ಯಪ್‌ನಲ್ಲಿ ಯುವತಿ ಬುಕ್ ಮಾಡಿದ ಭೂಪನಿಗೆ ಶಾಕ್! ಕ್ಯಾರೆಟ್‌ನ ಆರೋಗ್ಯಕರ … Continue reading ದೀಪಾವಳಿ ಹಬ್ಬಕ್ಕೆ ಮಾಡಿ ಮೈಸೂರ್ ಪಾಕ್ ರುಚಿಯ ಸ್ಪೆಷಲ್ ಕ್ಯಾರೆಟ್ ಪಾಯಸ; ಇಲ್ಲಿದೆ ಸುಲಭ ರೆಸಿಪಿ!