‘ಐ ಲವ್ ಯೂ ಚಿನ್ನು’ ಮೆಸೇಜ್ ಕಿರುಕುಳ: ವಿದ್ಯಾರ್ಥಿನಿಯರಿಂದ ಉಪನ್ಯಾಸಕನಿಗೆ ಗೂಸಾ!
ಮಂಡ್ಯ, ಅಕ್ಟೋಬರ್ 30: ವಿದ್ಯಾರ್ಥಿನಿಯರಿಗೆ ‘ಐ ಲವ್ ಯೂ ಚಿನ್ನು’, ‘ಐ ಲೈಕ್ ಯೂ’ ಎಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರೇ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ಪದವಿ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ವೈಯಕ್ತಿಕ ಸಂದೇಶಗಳನ್ನು ಕಳುಹಿಸುತ್ತಿದ್ದ ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿ ಆತನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಉಪನ್ಯಾಸಕನಿಗೆ ವಿದ್ಯಾರ್ಥಿನಿಯರು ಥಳಿಸಿರುವುದಾಗಿ ವರದಿಯಾಗಿದೆ. ನಡೆದಿದ್ದೇನು? ನಾಗಮಂಗಲ ಪದವಿ ಕಾಲೇಜಿನ ಉಪನ್ಯಾಸಕ ಗಂಗೂ ಎಂಬಾತ … Continue reading ‘ಐ ಲವ್ ಯೂ ಚಿನ್ನು’ ಮೆಸೇಜ್ ಕಿರುಕುಳ: ವಿದ್ಯಾರ್ಥಿನಿಯರಿಂದ ಉಪನ್ಯಾಸಕನಿಗೆ ಗೂಸಾ!
Copy and paste this URL into your WordPress site to embed
Copy and paste this code into your site to embed