ಬಾಡಿಗೆ ಹಣ ಎಣಿಸುತ್ತಿದ್ದ ವಕೀಲನ ಮೇಲೆ ಫೈರಿಂಗ್: ಕೊಲೆಗೆ ಸ್ಕೆಚ್ ಹಾಕಿದ್ರಾ ದುಷ್ಕರ್ಮಿಗಳು?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ತಡರಾತ್ರಿ ಭೀಕರ ಗುಂಡಿನ ದಾಳಿ ನಡೆದಿದ್ದು, ವಕೀಲ ಮಂಜುನಾಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ನಗರದ ವೈಟ್‌ಫೀಲ್ಡ್ ಸಮೀಪದ ಪಟ್ಟಂದೂರು ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ಬಾಡಿಗೆ ನೀಡುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಗಮನ ಬೇರೆಡೆ ಸೆಳೆದಿದ್ದು, ಇದೇ ವೇಳೆ ಹಿಂದಿನಿಂದ ಬಂದ ಮತ್ತೊಬ್ಬ ದುಷ್ಕರ್ಮಿ ಮಂಜುನಾಥ್ ಅವರ ಹಣೆಗೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಮೃತ ವಕೀಲ ಮಂಜುನಾಥ್ ಅವರ ಸಂಬಂಧಿ ಅಕ್ಷಯ್ ನೀಡಿರುವ ಮಾಹಿತಿಯ ಪ್ರಕಾರ, ರಾತ್ರಿ ಸುಮಾರು … Continue reading ಬಾಡಿಗೆ ಹಣ ಎಣಿಸುತ್ತಿದ್ದ ವಕೀಲನ ಮೇಲೆ ಫೈರಿಂಗ್: ಕೊಲೆಗೆ ಸ್ಕೆಚ್ ಹಾಕಿದ್ರಾ ದುಷ್ಕರ್ಮಿಗಳು?