ರಾಕಿಂಗ್ ಸ್ಟಾರ್ ಮಕ್ಕಳ ಮೊದಲ ಸಿನಿಮಾ ಯಾವುದು ಗೊತ್ತಾ? ಅಪ್ಪನ ‘ರಾಮಾಯಣ’ವೇ ಫಸ್ಟ್!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಮಕ್ಕಳಾದ ಐರಾ ಹಾಗೂ ಯಥರ್ವ್ ಅವರ ಪಾಲಿಗೆ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ವಿಶೇಷ ನೆನಪಾಗಿ ಉಳಿಯಲಿದೆ. ಇದಕ್ಕೆ ಕಾರಣ, ಇದೇ ಚಿತ್ರದ ಮೂಲಕ ಇಬ್ಬರೂ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ‘ರಾಮಾಯಣ’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಯಶ್ ಮಕ್ಕಳಿಗೆ ಮೊದಲ ಸಿನಿಮಾ ನೋಡುವ ಅನುಭವ ಸಿಕ್ಕಿದೆ. ತಂದೆಯೇ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾ ಮಕ್ಕಳ ಮೊದಲ ಚಿತ್ರವಾಗಿರುವುದು ಇದೀಗ … Continue reading ರಾಕಿಂಗ್ ಸ್ಟಾರ್ ಮಕ್ಕಳ ಮೊದಲ ಸಿನಿಮಾ ಯಾವುದು ಗೊತ್ತಾ? ಅಪ್ಪನ ‘ರಾಮಾಯಣ’ವೇ ಫಸ್ಟ್!