ಮಗನ 18ನೇ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ದರ್ಶನ್ ಗಿಫ್ಟ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರಿಗೆ ಈ ಬಾರಿ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಮಗ ವಿನೀಶ್ 18ನೇ ವಸಂತಕ್ಕೆ ಕಾಲಿಟ್ಟಿದ್ದರೂ, ಅಪ್ಪನ ಜೊತೆಗಿದ್ದು ಸಂಭ್ರಮಿಸುವ ಅವಕಾಶ ಸಿಕ್ಕಿಲ್ಲ. ಆದರೆ, ಜೈಲಿನಲ್ಲಿದ್ದರೂ ಮಗನ ಜನ್ಮದಿನವನ್ನು ಮರೆಯದ ದರ್ಶನ್, ಸಣ್ಣ ಉಡುಗೊರೆಯೊಂದನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, 18ನೇ ವರ್ಷದ ಹುಟ್ಟುಹಬ್ಬದ ದಿನ ತಂದೆ ದರ್ಶನ್ ಅವರನ್ನು ಭೇಟಿ ಮಾಡಲು ವಿನೀಶ್ ಜೈಲಿಗೆ ಆಗಮಿಸಿದ್ದರು. ಸಂಬಂಧಿ ಸುಹಾಸ್ ಕೂಡ ಅವರ ಜೊತೆಗಿದ್ದರು. … Continue reading ಮಗನ 18ನೇ ಹುಟ್ಟುಹಬ್ಬಕ್ಕೆ ಜೈಲಿನಿಂದಲೇ ದರ್ಶನ್ ಗಿಫ್ಟ್!
Copy and paste this URL into your WordPress site to embed
Copy and paste this code into your site to embed