ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುಂಟರಗಾಳಿ! ಈ ಪ್ರಕರಣಗಳಲ್ಲಿ ಸಿಲುಕಿದ ನಾಯಕರು ಯಾರೆಲ್ಲಾ?
ಸ್ನೇಹಿತರೇ ಎಲ್ಲರಿಗೂ ನಮಸ್ಕಾರ, ವಣಕ್ಕಂ, ಸಲಾಂ ಆಲೈಕುಂ.. ನಾನು ನಿಮ್ಮ ಗಂಟಲ್ ಮ್ಯಾನ್ಕಳೆದೊಂದು ತಿಂಗಳಿನಿ0ದ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಸ್ಟಿಂಗ್ ಅಪರೇಷನ್ ನೆಪದಲ್ಲಿ ನಡೆದ ಹನಿಟ್ರ್ಯಾಪ್ ನದ್ದೇ ಸದ್ದು.. ಇದಕ್ಕೆ ಬಲಿಯಾಗಿದ್ದು ಮಾತ್ರ ಅಹಿಂದ ನಾಯಕ ಸಿದ್ದರಾಮಯ್ಯ. ಅವರನ್ನು ಕುರ್ಚಿಯಿಂದ ಕೆಳಗಿಳಿಸಲು ಮುಡಾ ಹಗರಣ ಮತ್ತಿತರ ವಿಷಯಗಳನ್ನು ಮುಂದಿಟ್ಟುಕೊ0ಡು ನಾನಾ ಪ್ರಯತ್ನಗಳನ್ನು ಮಾಡಿ ಅದರಲ್ಲಿ ವಿಪಲರಾದಾಗ ಕೊನೆಗೆ ಕಂಡುಕೊ0ಡಿದ್ದೇ ಈ ಸ್ಟಿಂಗ್ ಆಪರೇಷನ್ ಎಂಬ ಕೃತ್ಯ. ಕರ್ನಾಟಕದ ರಾಜಕೀಯ ಅಧ್ಯಾಯದಲ್ಲಿ ಇದೊಂದು ಪರಮ ಅಸಹ್ಯಕರವಾದ ಅಧ್ಯಾಯವಾಗಿ ಉಳಿಯಲಿದೆ. … Continue reading ಕರ್ನಾಟಕ ರಾಜಕೀಯದಲ್ಲಿ ಹನಿಟ್ರ್ಯಾಪ್ ಸುಂಟರಗಾಳಿ! ಈ ಪ್ರಕರಣಗಳಲ್ಲಿ ಸಿಲುಕಿದ ನಾಯಕರು ಯಾರೆಲ್ಲಾ?
Copy and paste this URL into your WordPress site to embed
Copy and paste this code into your site to embed