ಮೈಸೂರು ದಸರಾದಲ್ಲಿ ಸಚಿವರನ್ನು ಎಸ್‌ಪಿ ತಡೆದಿದ್ದೇಕೆ? ವಿವಾದದ ಹಿಂದಿನ ಕಾರಣ ಬಯಲು!

ಮೈಸೂರು: ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ಮುಕ್ತಾಯವಾದ ಬೆನ್ನಲ್ಲೇ, ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಮೂವರು ಸಚಿವರನ್ನು ಪೊಲೀಸ್ ವರಿಷ್ಠಾಧಿಕಾರಿ ತಡೆದ ಘಟನೆ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವರಾದ ಶಿವರಾಜ್ ತಂಗಡಗಿ, ಪಿ.ಎಂ. ನರೇಂದ್ರ ಸ್ವಾಮಿ ಮತ್ತು ಬಿ. ಬಸವಂತಪ್ಪ ಅವರನ್ನು ತಡೆದಿದ್ದೇಕೆ? ದಲಿತ ಸಚಿವರು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತೇ? ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ? ಇದೀಗ ಈ ವಿವಾದದ ಹಿಂದಿನ ಕಾರಣದ ಬಗ್ಗೆ ಹೊಸ ಮಾಹಿತಿ ಬಹಿರಂಗವಾಗಿದೆ. ಸಚಿವರನ್ನು … Continue reading ಮೈಸೂರು ದಸರಾದಲ್ಲಿ ಸಚಿವರನ್ನು ಎಸ್‌ಪಿ ತಡೆದಿದ್ದೇಕೆ? ವಿವಾದದ ಹಿಂದಿನ ಕಾರಣ ಬಯಲು!