ಬೆಳಗ್ಗೆ ಬಾಳೆಹಣ್ಣು ತಿಂದರೆ ಏನಾಗುತ್ತೆ?

ಬಾಳೆಹಣ್ಣು ಎಂದರೆ ಬಹುತೇಕರಿಗೆ ಇಷ್ಟವಾದ ಹಣ್ಣು. ಕಡಿಮೆ ಬೆಲೆಯಲ್ಲಿ ಸುಲಭವಾಗಿ ಸಿಗುವ ಬಾಳೆಹಣ್ಣು ರುಚಿಯ ಜೊತೆಗೆ ಹಲವು ಪೌಷ್ಟಿಕಾಂಶಗಳನ್ನು ಹೊಂದಿದೆ. ದೇಹಕ್ಕೆ ಶಕ್ತಿ ನೀಡುವುದರಿಂದ ಹಿಡಿದು ಜೀರ್ಣಕ್ರಿಯೆಗೆ ಸಹಾಯ ಮಾಡುವವರೆಗೆ ಬಾಳೆಹಣ್ಣು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಬಾಳೆಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು? ಬೆಳಿಗ್ಗೆಯೇ, ಊಟದ ನಂತರವೇ ಅಥವಾ ವ್ಯಾಯಾಮಕ್ಕೂ ಮುನ್ನವೇ ? ಈ ಕುರಿತ ಮಾಹಿತಿ ಇಲ್ಲಿದೆ . ಬಾಳೆಹಣ್ಣಿನಲ್ಲಿ ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಬಿ6, ವಿಟಮಿನ್ ಸಿ ಹಾಗೂ ದೇಹಕ್ಕೆ ಶಕ್ತಿ ನೀಡುವ … Continue reading ಬೆಳಗ್ಗೆ ಬಾಳೆಹಣ್ಣು ತಿಂದರೆ ಏನಾಗುತ್ತೆ?