ಕಾಲೇಜು ಮುಗಿಸಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
ಮಂಡ್ಯ: ಕಾಲೇಜು ಮುಗಿಸಿಕೊಂಡು ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕೆರೆತೊಣ್ಣೂರು ಗ್ರಾಮದ ಪ್ರಸಿದ್ಧ ತೊಣ್ಣೂರು ಕೆರೆಯಲ್ಲಿ ನಡೆದಿದೆ. 16 ಮತ್ತು 17 ವರ್ಷದ ಇಬ್ಬರು ಬಾಲಕರು ಪ್ರಾಣ ಕಳೆದುಕೊಂಡಿದ್ದು, ಘಟನೆಯಿಂದ ಕುಟುಂಬಸ್ಥರು ಹಾಗೂ ಸ್ಥಳೀಯರು ತೀವ್ರ ದುಃಖಕ್ಕೀಡಾಗಿದ್ದಾರೆ. ಮೃತರನ್ನು ಕೆ.ಆರ್. ಪೇಟೆ ತಾಲೂಕಿನ ದಾಸನದೊಡ್ಡಿ ಕೊಪ್ಪಲು ಗ್ರಾಮದ ಯಶ್ವಂತ್ (17) ಮತ್ತು ಹೊಸೂರು ಗ್ರಾಮದ ರಾಜು (16) ಎಂದು ಗುರುತಿಸಲಾಗಿದೆ. ಇಬ್ಬರೂ ಚಿನಕುರುಳಿ … Continue reading ಕಾಲೇಜು ಮುಗಿಸಿ ಈಜಲು ತೆರಳಿದ್ದ ಇಬ್ಬರು ಬಾಲಕರು ನೀರುಪಾಲು
Copy and paste this URL into your WordPress site to embed
Copy and paste this code into your site to embed