ತನ್ನ ಪ್ರೀತಿಯ ಎಮ್ಮೆಗಳನ್ನು ಮದುವೆಗೆ ಕರೆತಂದ ವರ..!
ಮದುವೆ ಅಂದ್ರೆ ಅಲ್ಲಿ ಸಂಭ್ರಮ, ಸಡಗರ, ಸ್ನೇಹಿತರು, ಬಂಧುಗಳೆಲ್ಲರ ಹಾಜರಿ ಇರೋದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ತನ್ನ ಮದುವೆ ಸಮಾರಂಭಕ್ಕೆ ಯಾರನ್ನ ಕರೆದುಕೊಂಡು ಬಂದಿದ್ದಾನೆ ಗೊತ್ತಾ? ತನ್ನ ಪ್ರೀತಿಯ ಎಮ್ಮೆಗಳನ್ನು! ಹೌದು, ಮದುವೆಯ ಸಂಭ್ರಮದ ನಡುವೆ ತನ್ನ ಎಮ್ಮೆಗಳನ್ನು ಕರೆತಂದ ವರನ ಈ ನಡೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ‘ಇದೇ ನಿಜವಾದ ಪ್ರೀತಿ’ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಾಕುಪ್ರಾಣಿಗಳ ಮೇಲಿನ ಪ್ರೀತಿ ಅಂದ್ರೆ ಅದು ಕೇವಲ ಮಾತಿಗೆ … Continue reading ತನ್ನ ಪ್ರೀತಿಯ ಎಮ್ಮೆಗಳನ್ನು ಮದುವೆಗೆ ಕರೆತಂದ ವರ..!
Copy and paste this URL into your WordPress site to embed
Copy and paste this code into your site to embed