ಇನ್‌ಸ್ಟಾದಲ್ಲಿ ಸೋನಿಯಾ ಗಾಂಧಿ ಹವಾ ! ಫಾಲೋ ಮಾಡ್ತಿರೋದು ಯಾರನ್ನ?

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಈಗ ಇನ್‌ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ ! 79ನೇ ವಯಸ್ಸಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಖಾತೆ ತೆರೆದಿರುವ ಸೋನಿಯಾ ಗಾಂಧಿ, ತಮ್ಮ ಮೊದಲ ಪೋಸ್ಟ್‌ನಲ್ಲೇ ಮುಂಬರುವ ಆತ್ಮಕಥೆಯ ಝಲಕ್ ಹಂಚಿಕೊಂಡಿದ್ದಾರೆ. ಇನ್ನು ಅಚ್ಚರಿಯ ವಿಚಾರ ಅಂದ್ರೆ, ಇನ್‌ಸ್ಟಾಗ್ರಾಮ್‌ನಲ್ಲಿ ಸೋನಿಯಾ ಗಾಂಧಿ ಫಾಲೋ ಮಾಡ್ತಿರೋದು ಕೇವಲ ಮೂವರನ್ನಷ್ಟೇ! ಹಾಗಾದ್ರೆ ಆ ಮೂವರು ಯಾರು ? ಸೋನಿಯಾ ಗಾಂಧಿ ಮೊದಲ ಪೋಸ್ಟ್‌ನಲ್ಲಿ ಏನು ಹಂಚಿಕೊಂಡಿದ್ದಾರೆ ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ . ಇಷ್ಟು ದಿನ ಸಾರ್ವಜನಿಕ ಜೀವನದಲ್ಲಿ … Continue reading ಇನ್‌ಸ್ಟಾದಲ್ಲಿ ಸೋನಿಯಾ ಗಾಂಧಿ ಹವಾ ! ಫಾಲೋ ಮಾಡ್ತಿರೋದು ಯಾರನ್ನ?