ದೀಪಾವಳಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ: ಡ್ರೈ ಫ್ರೂಟ್ಸ್ ದುಬಾರಿ!
ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ನಡುವೆಯೇ ಡ್ರೈ ಫ್ರೂಟ್ಸ್ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರರಾಷ್ಟ್ರೀಯ ಸಂಘರ್ಷಗಳು, ಆಮದು ವೆಚ್ಚ ಹಾಗೂ ಸರಕು ಸಾಗಣೆ ದರಗಳ ಹೆಚ್ಚಳದಿಂದ ಪಿಸ್ತಾ, ಬಾದಾಮಿ, ಅಂಜೂರ ಸೇರಿದಂತೆ ಹಲವು ಒಣಹಣ್ಣುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹಬ್ಬದ ಖರೀದಿಗೆ ಹೆಚ್ಚುವರಿ ಹಣ ವ್ಯಯಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಮಾರುಕಟ್ಟೆ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ಪಿಸ್ತಾ, ಬಾದಾಮಿ ಬೆಲೆ ಗಗನಕ್ಕೆ ದೀಪಾವಳಿ ಸಂದರ್ಭದಲ್ಲಿ ಡ್ರೈ ಫ್ರೂಟ್ಸ್‌ಗೆ ಸಾಮಾನ್ಯವಾಗಿ ಹೆಚ್ಚಿನ ಬೇಡಿಕೆ … Continue reading ದೀಪಾವಳಿ ಸಂಭ್ರಮಕ್ಕೆ ಬೆಲೆ ಏರಿಕೆ ಬಿಸಿ: ಡ್ರೈ ಫ್ರೂಟ್ಸ್ ದುಬಾರಿ!
Copy and paste this URL into your WordPress site to embed
Copy and paste this code into your site to embed