ಸಿಸಿಟಿವಿ ಫುಟೇಜ್ ನೀಡಲು ಧನ್ವೀರ್ ತಂದೆಗೆ ಪೊಲೀಸರ ನೋಟಿಸ್; ವಿಳಂಬದ ಹಿಂದಿದೆಯೇ ಅನುಮಾನ?

ಬೆಂಗಳೂರು: ನಟ ಧನ್ವೀರ್ ಗೌಡ ಮತ್ತು ನಟ ದರ್ಶನ್ ಕುಟುಂಬದ ನಡುವಿನ ವಿವಾದ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಧನ್ವೀರ್ ವಿರುದ್ಧ ದರ್ಶನ್ ಮತ್ತು ವಿಜಯಲಕ್ಷ್ಮಿ ಕಡೆಯಿಂದ ಹಲವು ದೂರುಗಳು ದಾಖಲಾಗಿರುವ ಬೆನ್ನಲ್ಲೇ, ಇದೀಗ ಧನ್ವೀರ್ ಅವರ ತಂದೆ ತಿಮ್ಮಗೌಡ ನೀಡಿರುವ ದೂರಿನ ವಿಚಾರವೂ ಕುತೂಹಲ ಮೂಡಿಸಿದೆ. ವಿಜಯಲಕ್ಷ್ಮಿ, ನಾಗರಾಜ್ ಸೇರಿದಂತೆ ಕೆಲವರು ತಮ್ಮ ಮನೆಗೆ ನುಗ್ಗಿ ಗಲಾಟೆ ನಡೆಸಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ತಿಮ್ಮಗೌಡ ಅವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. … Continue reading ಸಿಸಿಟಿವಿ ಫುಟೇಜ್ ನೀಡಲು ಧನ್ವೀರ್ ತಂದೆಗೆ ಪೊಲೀಸರ ನೋಟಿಸ್; ವಿಳಂಬದ ಹಿಂದಿದೆಯೇ ಅನುಮಾನ?