ಕನ್ನಡಿಗರ ಮನಗೆದ್ದ ಸಂಗೀತ ನಿರ್ದೇಶಕ ದೇವಾ ನಿಧನ..!
ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ, ‘ತೆನಿಸೈ ತೆಂದ್ರಲ್’ ಎಂದೇ ಜನಪ್ರಿಯರಾಗಿದ್ದ ದೇವಾ ಅವರು ಶನಿವಾರ ಚೆನ್ನೈನಲ್ಲಿ ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರ ನಿಧನದ ಸುದ್ದಿ ಸಂಗೀತ ಪ್ರೇಮಿಗಳು ಹಾಗೂ ಚಿತ್ರರಂಗದ ಗಣ್ಯರಲ್ಲಿ ದುಃಖ ಮೂಡಿಸಿದೆ. ಕನ್ನಡದ ಜನಪ್ರಿಯ ಚಿತ್ರಗಳಾದ ‘ಅಮೃತವರ್ಷಿಣಿ’, ‘ಸಿಂಹಾದ್ರಿಯ ಸಿಂಹ’ ಹಾಗೂ ‘ಕೋಟಿಗೊಬ್ಬ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿದ್ದ ದೇವಾ, ಕನ್ನಡಿಗರಿಗೂ ಚಿರಪರಿಚಿತರಾಗಿದ್ದರು. ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳ ನೂರಾರು … Continue reading ಕನ್ನಡಿಗರ ಮನಗೆದ್ದ ಸಂಗೀತ ನಿರ್ದೇಶಕ ದೇವಾ ನಿಧನ..!
Copy and paste this URL into your WordPress site to embed
Copy and paste this code into your site to embed