ಲಾಡು ಬೆಲೆ ಕೇಳಿ ಕೆಂಡಾಮಂಡಲವಾದ ಸಚಿವರು! ‘ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್’
ಹಾಸನ: ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಮೊದಲ ದಿನವೇ ದೇವಾಲಯಕ್ಕೆ ಭಕ್ತಸಾಗರ ಹರಿದುಬಂದಿದೆ. ಮುಂಜಾನೆ 3 ಗಂಟೆಯಿಂದಲೇ ಸಾವಿರಾರು ಭಕ್ತರು ದೇವಿಯ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಈ ನಡುವೆ ದೇವಾಲಯದಲ್ಲಿ 100 ರೂಪಾಯಿಗೆ ಲಾಡು ಪ್ರಸಾದ ಮಾರಾಟ ಮಾಡುತ್ತಿರುವ ವಿಚಾರ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಆಕ್ರೋಶಕ್ಕೆ ಕಾರಣವಾಗಿದೆ. ಲಾಡು ಪ್ರಸಾದದ ದುಬಾರಿ ದರಕ್ಕೆ ಗರಂ ಆದ ಸಚಿವರು, 60 ರೂಪಾಯಿಗೆ ಎರಡು ಲಾಡುಗಳನ್ನು ನೀಡುವಂತೆ ಸಂಬಂಧಪಟ್ಟವರಿಗೆ ಖಡಕ್ … Continue reading ಲಾಡು ಬೆಲೆ ಕೇಳಿ ಕೆಂಡಾಮಂಡಲವಾದ ಸಚಿವರು! ‘ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್’
Copy and paste this URL into your WordPress site to embed
Copy and paste this code into your site to embed