ಚಿನ್ನ, ಬೆಳ್ಳಿ ಖರೀದಿದಾರರಿಗೆ ಗುಡ್‌ನ್ಯೂಸ್, ದಿಢೀರ್ ಇಳಿಕೆಯಾಯ್ತು ಬೆಲೆ!

ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಖರೀದಿಸುವ ಯೋಚನೆಯಲ್ಲಿರುವ ಗ್ರಾಹಕರಿಗೆ ಶುಕ್ರವಾರ (ಅಕ್ಟೋಬರ್ 30) ಕೊಂಚ ನಿರಾಳತೆ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಇಳಿಕೆ ದಾಖಲಾಗಿದೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ದರ ಒಂದೇ ದಿನದಲ್ಲಿ 1,690 ರೂಪಾಯಿ ಕುಸಿದಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆಯೂ 1,550 ರೂಪಾಯಿ ಇಳಿಕೆಯಾಗಿದೆ. ಇನ್ನು ಬೆಳ್ಳಿ ದರದಲ್ಲಿಯೂ ಪ್ರತಿ ಕೆ.ಜಿಗೆ ಬರೋಬ್ಬರಿ 5,000 ರೂಪಾಯಿ ಕಡಿಮೆಯಾಗಿದೆ. ಹಬ್ಬ, ಮದುವೆ ಹಾಗೂ ಶುಭ … Continue reading ಚಿನ್ನ, ಬೆಳ್ಳಿ ಖರೀದಿದಾರರಿಗೆ ಗುಡ್‌ನ್ಯೂಸ್, ದಿಢೀರ್ ಇಳಿಕೆಯಾಯ್ತು ಬೆಲೆ!