ಕೌಟುಂಬಿಕ ಕಥೆಯ ‘ಶಬರಿ’ ಸಿನಿಮಾ ರಿಲೀಸ್ಗೆ ರೆಡಿ; ಟ್ರೇಲರ್ಗೆ ಕುತೂಹಲ..!
ಕನ್ನಡ ಚಿತ್ರರಂಗದಲ್ಲಿ ಕೌಟುಂಬಿಕ ಕಥಾಹಂದರದ ಸಿನಿಮಾಗಳು ಪ್ರೇಕ್ಷಕರ ಮನಗೆಲ್ಲುತ್ತಿವೆ. ಇದೇ ಸಾಲಿಗೆ ಮತ್ತೊಂದು ಸಿನಿಮಾ ಸೇರ್ಪಡೆಯಾಗಲು ಸಜ್ಜಾಗಿದೆ. ನಿರ್ದೇಶಕ ಒರಟ ಶ್ರೀ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ‘ಶಬರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ತಂದೆ-ಮಗಳ ಬಾಂಧವ್ಯಕ್ಕೆ ವಿಶೇಷ ಒತ್ತು ನೀಡಿರುವ ಈ ಚಿತ್ರ ಅಕ್ಟೋಬರ್ 23ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಹಿಂದೆ ‘ಒರಟ’ ಹಾಗೂ ‘ಕೋರ’ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಒರಟ ಶ್ರೀ, ಇದೀಗ ‘ಶಬರಿ’ ಚಿತ್ರದ ಮೂಲಕ ಮತ್ತೊಮ್ಮೆ ಪ್ರೇಕ್ಷಕರ … Continue reading ಕೌಟುಂಬಿಕ ಕಥೆಯ ‘ಶಬರಿ’ ಸಿನಿಮಾ ರಿಲೀಸ್ಗೆ ರೆಡಿ; ಟ್ರೇಲರ್ಗೆ ಕುತೂಹಲ..!
Copy and paste this URL into your WordPress site to embed
Copy and paste this code into your site to embed