ಮೈಸೂರು ದಸರಾ ಕೇಕ್‌ನಲ್ಲಿ ಅರಳಿದ ಸಾಹಸದ ಕಥೆ !

MYSURU : ಮೈಸೂರು ದಸರಾ ಅಂದರೆ ವೈಭವ, ಸಂಪ್ರದಾಯ ಮತ್ತು ಕಲಾ ಸೌಂದರ್ಯದ ಸಂಗಮ. ಈ ಬಾರಿಯ ದಸರಾ ವಿಶೇಷ ಕೇಕ್ ಪ್ರದರ್ಶನದಲ್ಲಿ, ಪ್ರಯಾಣಿಕರ ಜೀವ ಉಳಿಸಿದ ಕೆಚ್ಚೆದೆಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ವಿಶಿಷ್ಟ ಗೌರವ ಸಲ್ಲಿಸಲಾಗಿದೆ. ವಿಶ್ವವಿಖ್ಯಾತ ಮೈಸೂರು ದಸರಾ 2026ರ ವಿಶೇಷ ಕೇಕ್ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿರುವುದು ಧೈರ್ಯಶಾಲಿ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಕೇಕ್ ಕಲಾಕೃತಿ!ಫ್ಲೈದುಬೈ ವಿಮಾನದಲ್ಲಿ ಪ್ರಯಾಣಿಕರ ಜೀವ ರಕ್ಷಿಸಿದ ಅವರ ಸಾಹಸವನ್ನು ಸ್ಮರಿಸುವ ಉದ್ದೇಶದಿಂದ, … Continue reading ಮೈಸೂರು ದಸರಾ ಕೇಕ್‌ನಲ್ಲಿ ಅರಳಿದ ಸಾಹಸದ ಕಥೆ !