ಸ್ನೇಹಿತನಿಗೆ ಮನೆ ಕೀ ಕೊಟ್ಟಿದ್ದೇ ತಪ್ಪಾಯ್ತಾ? 226 ಗ್ರಾಂ ಚಿನ್ನ ದೋಚಿದ ಖದೀಮರು!

ಬೆಂಗಳೂರು: ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮನೆಗೆ ಆಹ್ವಾನಿಸಿದ ವ್ಯಕ್ತಿಯೊಬ್ಬರಿಗೆ ಶಾಕ್ ಎದುರಾಗಿದೆ. ಮನೆಗೆ ಬಂದ ವ್ಯಕ್ತಿ ಮತ್ತೊಬ್ಬರೊಂದಿಗೆ ಸೇರಿಕೊಂಡು ಚಾಕು ತೋರಿಸಿ ಬೆದರಿಸಿ ಬರೋಬ್ಬರಿ 226 ಗ್ರಾಂ ಚಿನ್ನಾಭರಣ ದೋಚಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ನಾಗರಭಾವಿಯಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಮಂಗಳಮುಖಿಯರ ವಿರುದ್ಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಹಿತ್ ಎಂಬುವವರು ನಾಗರಭಾವಿಯ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದಾರೆ. ಅಕ್ಟೋಬರ್ 21ರಂದು ಅವರ ಪತ್ನಿ … Continue reading ಸ್ನೇಹಿತನಿಗೆ ಮನೆ ಕೀ ಕೊಟ್ಟಿದ್ದೇ ತಪ್ಪಾಯ್ತಾ? 226 ಗ್ರಾಂ ಚಿನ್ನ ದೋಚಿದ ಖದೀಮರು!