ಅಪ್ಪು ಅಗಲಿ 5 ವರ್ಷ: ಪುನೀತ್ ಸ್ಮಾರಕಕ್ಕೆ ಅಭಿಮಾನಿಗಳ ಮಹಾಪೂರ
ಬೆಂಗಳೂರು: ಕನ್ನಡಿಗರ ಮನದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಐದು ವರ್ಷಗಳು ಕಳೆದಿವೆ. ಅಪ್ಪು ಅವರ ಐದನೇ ಪುಣ್ಯಸ್ಮರಣೆಯ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಅವರ ಸ್ಮಾರಕಕ್ಕೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೆಚ್ಚಿನ ನಟನಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ. 2021ರ ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ಇಡೀ ಕರ್ನಾಟಕವನ್ನು ಶೋಕಸಾಗರದಲ್ಲಿ ಮುಳುಗಿಸಿತ್ತು. ನಟನೆಯ ಮೂಲಕ ಜನಮನ ಗೆದ್ದಿದ್ದ ಅಪ್ಪು, ತಮ್ಮ ಸರಳತೆ, ಮಾನವೀಯ … Continue reading ಅಪ್ಪು ಅಗಲಿ 5 ವರ್ಷ: ಪುನೀತ್ ಸ್ಮಾರಕಕ್ಕೆ ಅಭಿಮಾನಿಗಳ ಮಹಾಪೂರ
Copy and paste this URL into your WordPress site to embed
Copy and paste this code into your site to embed